Wednesday, May 27, 2009

ಓ ನನ್ನ ಬಾಳ ಸಂಗಾತಿ

ನಗುವು ನಿನ್ನ ನೋವನ್ನು ಮರೆಸಲಿ

ಚಿಂತೆಯು ನಿನ್ನಿಂದ ಬಹುದೂರವಿರಲಿ

ದುಖವು ನಿನ್ನನ್ನು ಸುಳಿಯದಿರಲಿ

ಕೋಪವು ನಿನ್ನನ್ನು ಮರೆತು ಬಿಡಲಿ

ನಿನ್ನ ಬಾಳೆಂಬ ದಿವ್ಯ ಜ್ಯೋತಿ ಸದಾ ಬೆಳಗುತಿರಲಿ