Thursday, February 11, 2010

ಮನದ ಚಿಂತೆ

ಗೆಳತಿ ನನಗೆ ನೀ ಜೊತೆಗಿಲ್ಲದ ಚಿಂತೆ

ಜೊತೆಗಿದ್ದರೂ ನಿನ್ನ ಮೌನದ ಒಲವಿನಂತೆ

ನಾ ಹೇಳ ಬಯಸಿದರೂ ನಿನ್ನ ನಗುವಿನ ಮಳೆ ಸುರಿದಂತೆ

ಹೇಳಲಾಗದೆ ನನ್ನಲ್ಲಿ ನಾ ನಿನ್ನ ಕಳ ಕೊಂಡಂತೆ

ಬಯಸಿ ಬಯಸಿ ನಿನ್ನ ಬಳಿ ಬಂದೆರೆ ನೀ ಅಲ್ಲೇ ಮರೆಯಾದಂತೆ

4 comments:

  1. Tooo good bro !! Keep it up !!

    ReplyDelete
  2. ಸರಿಯಾಗಿ ಹುಡುಕಿದರೆ ಸಿಗಬಹುದು ( ಬ್ಯಾಟರಿ ಹಾಕಿ ಹುಡ್ಕ !!!!!!!!!!)

    ReplyDelete