ಓ ನನ್ನ ಮನವೇ ನೀನೆಸ್ಟು ಹಗುರ
ನಿನ್ನ ಮನದಲ್ಲಿ ಅದೆಂಥ ಪ್ರೀತಿಯ ಸಾಗರ
ನಾನಾಗ ನನ್ನಲ್ಲಿ ಕಳೆದು ಹೋದೆ ಬಹು ದೂರ
ಒಮ್ಮೊಮ್ಮೆ ಯೋಚಿಸಿ ನೋಡಿದರೆ ಇದಿಲ್ಲ ನನ್ನ ಹತಿರ
ನನ್ನಲ್ಲಿ ನಾನು ಮರೆತು ಮರೆಯದಿರೆ ಅದೊಂದು ತೀರ
ಭಾವನೆಗಳಿಗೆ ಬಾವ ಬೆರೆತ ಮನಕ್ಕಿಲ್ಲ ಬರ
ಎರಡು ಮನಸ್ಸುಗಳಿಗೆ ಒಲವಿನ ಶೃಂಗಾರ
Wednesday, December 16, 2009
Subscribe to:
Post Comments (Atom)
All are good Madhu. Continue your contribution for kannada.
ReplyDelete