ಚೆಲಿಸು ಗೆಳತಿ ನನ್ನ ಮನಸಿನ ಸಾಗರದಲ್ಲಿ
ನಿನ್ನ ಬಯಕೆಯ ಬಾವನೆಗಳ ಗೂಡಿನಲ್ಲಿ
ಇದೋ ನನ್ನ ಯೆದೆಯೆಂಬ ಪ್ರೀತಿಯ ಆಗಸದಲ್ಲಿ
ನನ್ನ ಭಾವನೆಗಳಿಗೆ ಸದಾ ಸ್ಪಂದಿಸ್ಸುವ ನಿನ್ನ ಹೃದಯದಲ್ಲಿ
ಬಂದು ನೆಲೆಸಲೇ ನಾನಲ್ಲಿ
ನಿನ್ನ ಬಯಕೆಯ ಬಾವನೆಗಳ ಗೂಡಿನಲ್ಲಿ
ಇದೋ ನನ್ನ ಯೆದೆಯೆಂಬ ಪ್ರೀತಿಯ ಆಗಸದಲ್ಲಿ
ನನ್ನ ಭಾವನೆಗಳಿಗೆ ಸದಾ ಸ್ಪಂದಿಸ್ಸುವ ನಿನ್ನ ಹೃದಯದಲ್ಲಿ
ಬಂದು ನೆಲೆಸಲೇ ನಾನಲ್ಲಿ
ಪ್ರಾಸದಲ್ಲಿದೆ ರಸ,
ReplyDeleteಕಥೆ ಇರಲಿ, ಆಗ ಕಸವಾಗುವದು ರಸ.